ಚಿನ್ನಾರಿಮುತ್ತ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರದ ನಾಯಕನಟನಾಗಿ ವಿಜಯ ರಾಘವೇಂದ್ರ ರವರು ಪಾತ್ರ ನಿರ್ವಹಿಸಿದ್ದಾರೆ.